ನಮಸ್ಕಾರ
ಆತ್ಮೀಯ ಸ್ನೇಹಿತ ಬಂಧುಗಳೇ ಪ್ರಗತಿ ಸಾಹಿತ್ಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಬ್ಲಾಗ್ ಗೆ ನಿಮಗೆ ಆದರದ ಸ್ವಾಗತ
ಸಾಹಿತ್ಯ ಸಂಸ್ಕೃತಿ ಮತ್ತು ಆಧ್ಯಾತ್ಮ ವಿಷಯಗಳು, ವಿಚಾರಗಳು, ಹೊಸ ಅನ್ವೇಷಣೆಗಳು , ಹಾಗು ಆಸಕ್ತರ ಉತ್ತಮ ಪ್ರಕಟಣೆಗಳನ್ನು ಪ್ರಕಟಿಸಲು ಪ್ರಾರಂಬಿಸುರಿವ ನನ್ನ ಹೊಸ ಬ್ಲಾಗ್ ಎಲ್ಲರಿಗು ತಲುಪಿ ಸಮಾನ ಮನಸ್ಕರು ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಇದೊಂದು ಉತ್ತಮ ವೇಧಿಕೆಯಾಗಲಿ ಅಂತ ನನ್ನ ಮಹದಾಸೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ
ಇಂತಿ ಕಾ. ವೆಂ. ಶ್ರೀನಿವಾಸ ಮೂರ್ತಿ